ಮಾಡರ್ನ್ ಸ್ವಾಮೀಜಿ ಎಂದೇ ಹೆಸರಾದ ಬಿಡದಿಯ ಸ್ವಾಮಿ ನಿತ್ಯಾನಂದ, ಹೊಸ ಆವಿಷ್ಕಾರದೊಂದಿಗೆ ಮತ್ತೆ ಸುದ್ದಿಯಾಗಿದ್ದಾರೆ. ತನ್ನ ಭಕ್ತರಿಗೆ ನೀಡಿದ ಪ್ರವಚನದಲ್ಲಿ ಹಸು ಬಾಯಿಯಿಂದ ತಮಿಳು ಮತ್ತು ಸಂಸ್ಕೃತ ಮಾತನಾಡಿಸುತ್ತೇನೆ ಎಂದಿದ್ದಾರೆ.<br /><br /> I can make cows speak in Tamil and Sanskrit, claims controversial godman Swami Nithyananda. Monkeys and other few animals which do not have many of the internal organs like us, by initiating them into superconscious breakthrough, they will grow these organs.<br />